ನಿಮ್ಮ ಜೀವನ

ಬದಲಾಯಿಸಬಹುದಾದ ಸಂಖ್ಯೆಗಳ ರಹಸ್ಯ ತಿಳಿಯಿರಿ!

ನಿಮ್ಮ ಜನ್ಮ ದಿನಾಂಕ ಮತ್ತು ಹೆಸರು ನಿಮ್ಮ ವೃತ್ತಿ, ಹಣ ಮತ್ತು ಸಂಬಂಧಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ತಿಳಿದುಕೊಳ್ಳಿ

Session ನಲ್ಲಿ ನೀವು ತಿಳಿಯುವ ವಿಷಯಗಳು

  • ನಿಮ್ಮ Life Path & Destiny Numbers

  • Repeating life patterns ಯಾಕೆ ಆಗುತ್ತಿವೆ ಅನ್ನೋದರ clarity

  • Relationship compatibility insights

  • Money blocks & hidden opportunities

  • Lucky dates & name vibration analysis

Consultation ಯಾರಿಗಾಗಿ

  • Hard work ಮಾಡಿದರೂ stuck ಆಗಿರುವವರು

  • Career confusion ಇರುವವರು

  • Big decisions ಮುಂಚೆ clarity ಬೇಕಿರುವವರು

  • Relationship issues repeat ಆಗುತ್ತಿರುವವರು

  • Spiritual disconnect feel ಮಾಡುವವರು

  • Practical guidance ಹುಡುಕುತ್ತಿರುವವರು

B N JONARDHANA ಬಗ್ಗೆ

ನಾನು ಜನರಿಗೆ ಅವರ ಜೀವನ, career, relationship ಮತ್ತು success ಮೇಲೆ ಪರಿಣಾಮ ಬೀರುವ hidden numerical patterns ಅನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತೇನೆ.

Advanced numerology analysis ಮತ್ತು practical guidance ಮೂಲಕ clarity, alignment ಮತ್ತು confidence ನೀಡುವುದು ನನ್ನ ಉದ್ದೇಶ.

TESTIMONIALS

ರಮೇಶ್ K– ಬೆಂಗಳೂರು

Software Engineer,

ನಾನು ಜೀವನದಲ್ಲಿ ತುಂಬಾ confusion ನಲ್ಲಿ ಇದ್ದೆ. Career ಕೂಡ settle ಆಗುತ್ತಿರಲಿಲ್ಲ. ನಂತರ Orchids Numerology consultation ತೆಗೆದುಕೊಂಡೆ. ನನ್ನ name vibration ಮತ್ತು life path ಬಗ್ಗೆ ಹೇಳಿದ guidance ತುಂಬಾ accurate ಆಗಿತ್ತು. ಈಗ decision ತೆಗೆದುಕೊಳ್ಳೋ confidence ಬಂದಿದೆ. Thank you so much.

ಶ್ವೇತಾ .R – ಮೈಸೂರು

HR Manager

Orchids Numerology consultation ನಂತರ ನನ್ನ mindset full change ಆಯ್ತು. Relationship issues ಮತ್ತು financial stress ಬಗ್ಗೆ ಹೇಳಿದ remedies follow ಮಾಡಿದ ಮೇಲೆ positive changes ಕಾಣಿಸುತ್ತಿವೆ. ಮಾತಾಡಿದ ಪ್ರತಿಯೊಂದು point ಕೂಡ relate ಆಯ್ತು. Highly recommended.

ಕಾರ್ತಿಕ್ S. – ಹುಬ್ಬಳ್ಳಿ

Business Owner

ಮೊದಲಿಗೆ numerology ಮೇಲೆ ನನಗೆ ನಂಬಿಕೆ ಇರಲಿಲ್ಲ. ಆದರೆ Orchids Numerology consultation ತೆಗೆದುಕೊಂಡ ನಂತರ shock ಆಯ್ತು. ನನ್ನ personality, struggles ಮತ್ತು future opportunities ಬಗ್ಗೆ ತುಂಬಾ clear explanation ಕೊಟ್ಟರು. ಈಗ ನಾನು life ಅನ್ನು more clarity ಜೊತೆ ನೋಡುತ್ತಿದ್ದೀನಿ.

ದೀಪಿಕಾ M. – ಮಂಗಳೂರು

Fashion Designer

ನನ್ನ business growth ತುಂಬಾ slow ಆಗಿತ್ತು. Friend recommendation ಮೂಲಕ Orchids Numerology ಸಂಪರ್ಕ ಮಾಡಿದೆ. Name correction ಮತ್ತು lucky vibrations ಬಗ್ಗೆ ಕೊಟ್ಟ guidance follow ಮಾಡಿದ ನಂತರ opportunities increase ಆಗಿವೆ. Consultation ತುಂಬಾ genuine ಮತ್ತು practical ಆಗಿತ್ತು.

1:1 Numerology Consultation ಗೆ Apply ಮಾಡಿ

Frequently Asked Questions

Question 1: Numerology accurate ಆಗಿರುತ್ತದೆಯಾ?

Numerology ಜೀವನದ patterns ಮತ್ತು timing cycles ಬಗ್ಗೆ clarity ಕೊಡುತ್ತದೆ.

Question 2: Session ಎಷ್ಟು ಸಮಯ ಇರುತ್ತದೆ?

ಸಾಮಾನ್ಯವಾಗಿ 60 ರಿಂದ 90 minutes.

Question 3: Guidance ಮತ್ತು remedies ಸಿಗುತ್ತವೆಯಾ?

ಹೌದು. ನಿಮ್ಮ ಸಂಖ್ಯೆಗಳ ಆಧಾರದಲ್ಲಿ personalized guidance ಕೊಡಲಾಗುತ್ತದೆ.


© 2026 orchidsnumerology. All rights reserved.

Disclaimer: This site is not a part of the Facebook™ website or Facebook™ Inc. Additionally, This site is NOT endorsed by Facebook™ in any way. FACEBOOK™ is a trademark of FACEBOOK™, Inc. As stipulated by law, we can not and do not make any guarantees about your ability to get results or earn any money with our ideas, information, tools or strategies. We just want to help you by giving great content, direction and strategies that worked well for us and our students and that we believe can move you forward. All of our terms, privacy policies and disclaimers for this program and website can be accessed via the link above. We feel transparency is important and we hold ourselves (and you) to a high standard of integrity. Thanks for stopping by. We hope this training and content brings you a lot of value.​